ಗಟ್ಟಿಮೇಳ ಧಾರಾವಾಹಿಯಲ್ಲಿ ನಟ ವೇದಾಂತ್ ವಸಿಷ್ಠ ಮತ್ತು ರೌಡಿ ಬೇಬಿ ಅಮೂಲ್ಯ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚು. ಅಭಿಮಾನಿಗಳು ಕ್ರಿಯೇಟ್ ಮಾಡಿರೋದು ಇವರಿಬ್ಬರ ನಡುವಿನ ವಾಟ್ಸಪ್ ಚಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ
Actor Vedanta Vasishtha and Rowdy Baby Amulya are the most valued character in the Gattimela serial. WhatsApp Chat Between Fans Creating A Viral On Social Media